original instrument
ನಾಮವಾಚಕ

ಮೂಲವಾದ್ಯ; ಅದರ ಮೇಲೆ ಬಾರಿಸಿದ ಕೃತಿರಚನೆಯ ಕಾಲದಿಂದಲೂ ಇರುವ, ಸಂಗೀತವಾದ್ಯ ಯಾ ಅದರ ನಕಲು.